ರಾಜಕೀಯ ಕೇಂದ್ರ ದೇಶಭಕ್ತಿಯನ್ನು ಭಾಷಣಕ್ಕೆ ಸೀಮಿತಗೊಳಿಸಬಾರದು: ರಾಮಲಿಂಗಾರೆಡ್ಡಿ ಬೆಂಗಳೂರು: ಛತ್ತೀಸ್ ಗಢದಲ್ಲಿ 22 ವೀರ ಯೋಧರು ನಕ್ಸಲರ ದಾಳಿಗೆ ಹುತಾತ್ಮರಾದ ಘಟನೆ ಆಘಾತಕಾರಿ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ನಕ್ಸಲರ ದಾಳಿಗೆ ಬಲಿಯಾದ ಮುಂದೆ ಓದಿ » April 5, 2021