ಸಂಸ್ಕೃತಿ ಚೆನ್ನೈನ ಭಾರತೀಯ ಭಾಷಾ ಉತ್ಸವದಲ್ಲಿ ಮೊಳಗಿದ ಕನ್ನಡದ ಕಹಳೆ ಚೆನ್ನೈ: ಚೆನ್ನೈನ ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು’ ಸಂಸ್ಥೆ ಆಯೋಜಿಸಿದ ‘ಭಾರತೀಯ ಭಾಷಾ ಉತ್ಸವ’ ಇದೇ ನವೆಂಬರ್ 15-24ರವರೆಗೆ ಆಯೋಜನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ‘ನೆರೆಯ ಭಾಷೆಗಳನ್ನು ಮುಂದೆ ಓದಿ » November 21, 2023