ಮಾಲ್ಗುಡಿ ಸ್ಪೆಷಲ್ ಚಾನೆಲ್ ಗಳ ಮುಕ್ಯಸ್ತರ ನೇಲೆ hate speech ಪ್ರಕರಣ ದಾಕಲಿಸಿ ಕ್ರಮ ಕೈಗೊಳ್ಳಬೇಕು ಈ ಸಲ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆ ಒಟ್ಟಿಗೇ ಬಂದಿದ್ದ ಹಿನ್ನೆಲೆಯಲ್ಲಿ ಕೋಮು ಸೂಕ್ಷ್ಮ ಶಿವಮೊಗ್ಗದಲ್ಲಿ ಒಂದು ತಿಂಗಳಿಂದಲೂ ಪೊಲೀಸರು ಮತ್ತು ಜಿಲ್ಲಾಡಳಿತ ಮುತುವರ್ಜಿ ಮುಂದೆ ಓದಿ » October 3, 2023