ರಾಜಕೀಯ ಅಧಿಕಾರದ ಆಸೆಗೆ ಜನರ ಕಷ್ಟ ಕೇಳದೆ ದೂರ ಓಡಿದರೆ ಹೇಗೆ?: ಸಿದ್ದರಾಮಯ್ಯ ಮೈಸೂರು: ಕೊರೊನಾ ಕಾರಣದಿಂದ ಪಿ.ಯು.ಸಿ ಪರೀಕ್ಷೆಯನ್ನೇ ಮುಂದೂಡಿರುವಾಗ ಹತ್ತನೇ ತರಗತಿಗೆ ಪರೀಕ್ಷೆ ನಡೆಸುವುದು ಅರ್ಥಹೀನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದೆ ಓದಿ » July 1, 2021