ಸಿನಿಮಾ ಚಲುವ ಚಾಮರಾಜನಗರ ಡಾ. ರಾಜಕುಮಾರ್ ಪ್ರಶಸ್ತಿ ಶಿಫಾರಸಿಗೆ ಆಹ್ವಾನ ಚಾಮರಾಜನಗರ: ನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯಿಂದ ಚಲುವ ಚಾಮರಾಜನಗರ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದೆ. ಜಿಲ್ಲೆಯವರಾದ ವರನಟ ಡಾ. ರಾಜಕುಮಾರ್ ಅವರ ತವರಿನ ಕುರುಹಾಗಿ ಈ ಮುಂದೆ ಓದಿ » November 5, 2023