ರಾಜಕೀಯ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಕಾರು ಯಾತ್ರೆ ಬೆಂಗಳೂರು: ಅಸಹಜ ಸಾವುಗಳ ಆರೋಪ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳಕ್ಕೆ ರಾಜಕೀಯ ನಾಯಕರು ಕೈಗೊಳ್ಳುತ್ತಿರುವ ಧರ್ಮ ಯಾತ್ರೆಗೆ ಪೈಪೋಟಿ ಬಂದಿದೆ. ರಾಜ್ಯ ಸರ್ಕಾರ ಪಿತೂರಿಗೆ ಬಲಿಯಾಗಿ ತನಿಖೆಗೆ ಆದೇಶಿಸುವ ಮುಂದೆ ಓದಿ » September 3, 2025