ರಾಜಕೀಯ ಬ್ಯಾಡಗಿ ಪದವಿ ಕಾಲೇಜು ಪ್ರಿನ್ಸಿಪಾಲರ ವಿವಾದಾಸ್ಪದ ಮುಚ್ಚಳಿಕೆ ಪತ್ರ ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಬ್ಯಾಡಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗಾಗಿ ಸಿದ್ಧಪಡಿಸಿದ್ದಾರೆ ಎನ್ನಲಾಗಿರುವ ಮುಚ್ಚಳಿಕೆ ಪತ್ರ ವಿವಾದಕ್ಕೆ ಮುಂದೆ ಓದಿ » November 10, 2021