#Budget #propeople #emphasis #working #class #Bommai

ರಾಜಕೀಯ

ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡುವ ಜನಪರವಾಗಿರಲಿದೆ ಬಜೆಟ್: ಬೊಮ್ಮಾಯಿ

ಬೆಂಗಳೂರು: ಚುನಾವಣಾ ವರ್ಷವೆಂದು ಅಗ್ಗದ‌ ಜನಪ್ರಿಯ ಯೋಜನೆಗಳ ಬದಲಿಗೆ  ರೈತರು, ಮಹಿಳೆಯರು, ದೀನ ದಲಿತರು, ಹಿಂದುಳಿದವರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡುವ ಜನಪರವಾದ ಬಜೆಟ್ ಮಂಡಿಸಲಿದ್ದೇನೆ

ಮುಂದೆ ಓದಿ »