
ರಾಜಕೀಯ
ಭಾರತ ಬುದ್ಧನ ನಾಡು ಎಂಬ ಕಾರಣಕ್ಕೆ ಪಶ್ಚಿಮ ದೇಶಗಳಲ್ಲಿ ಗೌರವವಿದೆ
ಕರ್ನಾಟಕದ ಮಾನ್ಯ ಸಚಿವರೊಬ್ಬರು, ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತ, ಚರಿತ್ರೆಯಲ್ಲಿ ಭಾರತವು ಬೌದ್ಧಧರ್ಮದಿಂದ ಎದುರಿಸಿದ `ಅಪಾಯ’ದ ಬಗ್ಗೆ ಉಲ್ಲೇಖಿಸಿದ್ದಾರೆ. ಚರಿತ್ರೆಯ ಸಂಗತಿಗಳನ್ನು ಬದಿಗಿಟ್ಟು ಸದ್ಯದ ಸಂಗತಿ ಹೇಳುವುದಾದರೆ, ಕಳೆದ ಕೆಲವು