ಅಪರಾಧ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹೆಂಡತಿಯನ್ನೇ ಕೊಲೆಗೈದ ಗಂಡ ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯನ್ನು ರೊಚ್ಚಿಗೆದ್ದು ಪತಿಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ದುರ್ಘಟನೆ ಆಲ್ದೂರು ಬಳಿಯ ಹವ್ವಳ್ಳಿಯಲ್ಲಿ ನಡೆದಿದೆ. ಹವ್ವಳ್ಳಿ ಗ್ರಾಮದ ಮುಂದೆ ಓದಿ » October 14, 2025