ರಾಜಕೀಯ ಸಿದ್ದರಾಮಯ್ಯ ನವರನ್ನು ದೂರಿ ಏನು ಪ್ರಯೋಜನ ಸಂಸದ ಚೌಟರೆ? ಮಾನ್ಯ ಸಂಸದರು ಮಂಗಳೂರಿನ ಕಾನೂನು ಸುವ್ಯವಸ್ಥೆಯ ಕುರಿತು ಆತಂಕಿತರಾಗಿದ್ದಾರೆ. ಮುಖ್ಯಮಂತ್ರಿ ನಗರದಲ್ಲಿ ಇರುವಾಗಲೆ ಬ್ಯಾಂಕ್ ಮೇಲೆ ಸಶಸ್ತ್ರ ದುಷ್ಕೃರ್ಮಿಗಳ ಧಾಳಿ, ಹತ್ತಾರು ಕೋಟಿ ಲೂಟಿಯ ಕೃತ್ಯ ಕಾನೂನು ಮುಂದೆ ಓದಿ » January 19, 2025