ರಾಜಕೀಯ ಬಿಜೆಪಿಯಲ್ಲಿ ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವ: ಕೆಪಿಸಿಸಿ ಬೆಂಗಳೂರು: ಬಿಜೆಪಿ ಈಗ ಒಡೆದ ಮನೆಯಾಗಿದೆ. ಅದರಲ್ಲೂ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕವಂತೂ ಪಕ್ಷದ ನಾಯಕರ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದರು, ಬಿಜೆಪಿ ಬಾಡಿಗೆ ಭಾಷಣಕಾರರೇ ಪಕ್ಷದ ವಿರುದ್ಧ ಮುಂದೆ ಓದಿ » August 4, 2022