ದೇಶ – ವಿದೇಶ ಉರಿವ ಹ್ಯೂಸ್ಟನ್ ಬಿಸಿಲಿನಲ್ಲಿ ಅವಳ ಫೋಟೋ ಶೂಟ್ ಸಂಭ್ರಮ ನೋಡುತ್ತಾ ಹ್ಯೂಸ್ಟನ್‌ನಲ್ಲಿ ಒಂದು ದಿನ ನಾನು, ಸಂದೀಪ್, ಮಾನಸಾ ಹೋಗ್ತಿರಬೇಕಾದರೆ ದೊಡ್ಡದೊಂದು ಪಾರ್ಕ್‌ನಲ್ಲಿ ಕೆಂಪು ಮಿಣಿಮಿಣಿ ಗೌನ್ ಹಾಕಿದ ಹುಡುಗಿಯೊಬ್ಬಳನ್ನು ಕಂಡೆ. ಪ್ರೀ ವೆಡ್ ಶೂಟ್ ಇರಬೇಕಾ ಈ ಮುಂದೆ ಓದಿ » September 4, 2023