ರಾಜಕೀಯ ಜನರನ್ನು ಬೀದಿಬದಿಯಲ್ಲಿ ಬಿಜೆಪಿ ಸಾಯಲು ಬಿಟ್ಟಿತು: ಸಿದ್ದರಾಮಯ್ಯ ವಿಜಯಪುರ: ಜನ ಕೊರೊನಾದಿಂದ ನರಳುತ್ತಿರುವಾಗ ಸರ್ಕಾರ ಆಸ್ಪತ್ರೆ, ಆಕ್ಸಿಜನ್, ಹಾಸಿಗೆಗಳು, ವೆಂಟಿಲೇಟರ್, ಆಂಬುಲೆನ್ಸ್ ವ್ಯವಸ್ಥೆ ಮಾಡದೆ ಬೀದಿ ಬೀದಿಯಲ್ಲಿ ಸಾಯಲು ಬಿಟ್ಟಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ಓದಿ » October 18, 2021