ರಾಜಕೀಯ ಭಾ.ಜ.ಪ. ಸಮರ್ಥಕ್ ಮಂಚ್ ವತಿಯಿಂದ ಸಾಧಕರಿಗೆ ಸನ್ಮಾನ ಬೆಂಗಳೂರು: ಒಬ್ಬ ಶಿಕ್ಷಕನಿಗೆ ಇಡೀ ಸಮಾಜವನ್ನು ಸರಿ ದಾರಿಗೆ ತರುವ ಶಕ್ತಿ ಇದೆ. ವೈದ್ಯರು ಇಲ್ಲವೆಂದರೆ ಬದುಕಬಹುದು. ಆದರೆ ಶಿಕ್ಷಕ ಇಲ್ಲದೇ ಸಮಾಜ ಮುಂದುವರೆಯಲು ಸಾಧ್ಯವಿಲ್ಲ ಎಂದು ಮುಂದೆ ಓದಿ » September 11, 2022