
ಮಾಲ್ಗುಡಿ ಸ್ಪೆಷಲ್
ಕುಟುಂಬ ರಾಜಕಾರಣದ ವಿರುದ್ಧ ಬಿಜೆಪಿ ರಣಕಹಳೆಯ ಪರಿಯ ನೋಡಾ!
ಕರ್ನಾಟಕ ಬಿಜೆಪಿಯ ‘ವಂಶಾವಳಿ’ ಪೋಸ್ಟ್ ಮಾರ್ಟಂ! ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ತಳಹಂತದ ನಾಯಕರವರೆಗೆ ಎಲ್ಲರೂ ‘ವಂಶಪಾರಂಪರ್ಯ ರಾಜಕಾರಣ’ದ ವಿರುದ್ಧ ಮಾತನಾಡುತ್ತಾರೆ. ಆದರೆ ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣ