
ರಾಜಕೀಯ
ಬಿ.ಬಿ.ಎಂ.ಪಿ.ಚುನಾವಣೆ ವಿಳಂಬಕ್ಕೆ ಬಿಜೆಪಿ, ಕಾಂಗ್ರೆಸ್ ಶಾಸಕರು ಕಾರಣ: ಆರ್.ಎಲ್.ಎನ್.ಮೂರ್ತಿ
ಬಿ.ಜೆ.ಪಿ. ಸರ್ಕಾರ ಪ್ರಜಾಪ್ರಭುತ್ವ ಮತ್ತು ಅಧಿಕಾರಿ ವಿಕೇಂದ್ರಕರಣ ವಿರೋಧಿ ನಿಲುವು ತಾಳಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಂಗಳೂರು: ಬಿ.ಬಿ.ಎಂ.ಪಿ. ಚುನಾವಣೆ ವಿಳಂಬಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರೇ ಕಾರಣ