ಸಿನಿಮಾ ಬಿಸಿಲು ಕುದುರೆ ಸಿನಿಮಾ ಗೆಲ್ಲಿಸಿ ನಿನ್ನೆ ಬಿಡುಗಡೆ ಆಗಿರುವ “ಬಿಸಿಲು ಕುದುರೆ” ಕನ್ನಡದ ಮತ್ತೊಂದು ತಬರನ ಕಥೆಯೇ ಸರಿ. ರೌಡಿಸಂ ಹಾಗೂ ಮರ ಸುತ್ತುವ ನಗರಗಳ ಕಥೆಗಳ ಮೂಲಕ ಜನರನ್ನು ರಂಜಿಸಿ ಅವರ ಮುಂದೆ ಓದಿ » April 26, 2023