ರಾಜಕೀಯ ಸಾಮಾಜಿಕ ಕ್ರಾಂತಿಯ ಹರಿಕಾರ ಜ್ಯೋತಿಬಾ ಪುಲೆ ಜನ್ಮ ದಿನಾಚರಣೆ ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಮಹಾತ್ಮ ಜ್ಯೋತಿ ಬಾಪುಲೆ ರವರ ಹುಟ್ಟುಹಬ್ದ ಸಮಾರಂಭ ನಡೆಯಿತು. ಕೆಪಿಸಿಸಿ ಹಿಂದುಳಿದ ಮುಂದೆ ಓದಿ » April 11, 2023