
ಸಂಸ್ಕೃತಿ
ಡಾ.ಹಿ.ಚಿಬೋರಲಿಂಗಯ್ಯ ಜೀವನಾಧಾರಿತ ಸಾಕ್ಷ್ಯಚಿತ್ರಕ್ಕೆ ಚಾಲನೆ
ಬೆಂಗಳೂರು: ಇಸ್ರೋ ಬಡಾವಣೆಯ ಶ್ರೀಪ್ರಸನ್ನವಿನಾಯಕ ದೇವಸ್ಥಾನದಲ್ಲಿ ಕರ್ನಾಟಕ ನಾಡು ಕಂಡ ಶ್ರೇಷ್ಠ ಜಾನಪದ ವಿದ್ವಾಂಸರಾದ ಡಾ.ಹಿ.ಚಿಬೋರಲಿಂಗಯ್ಯ ಅವರ ಗಿರಿಜನ ಜಾನಪದ ಸಂಪತ್ತಿಗೆ 70 ವರ್ಷ ಸಾಕ್ಷ್ಯಚಿತ್ರದ ಉದ್ಘಾಟನೆ ಕಾರ್ಯಕ್ರಮ