ಸಾಹಿತಿಗಳ ಮಾಹಿತಿ ಕುವೆಂಪು (29.12.1904 – 11.11.1994) ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕುವೆಂಪು ಎಂದೇ ಸಾಹಿತ್ಯ ಲೋಕದಲ್ಲಿ ಪರಿಚಿತರು. 29.12.1904ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಿರೇಕೊಡಿಗೆಯಲ್ಲಿ ವೆಂಕಟಪ್ಪ ಗೌಡ, ಸೀತಮ್ಮ ದಂಪತಿಗೆ ಜನಿಸಿದರು. ಕತೆಗಳು, ಮುಂದೆ ಓದಿ » November 21, 2023