#BhoviDevelopmentBoard #demand #Shift #Belagavi

ರಾಜಕೀಯ

ಭೋವಿ ಅಭಿವೃದ್ಧಿ ನಿಗಮವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿ: ಸಿದ್ದು ಬಂಡಿವಡ್ಡರ್

ಬೆಳಗಾವಿ: ಭೋವಿ ಅಭಿವೃದ್ಧಿ ನಿಗಮವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಮತ್ತು ಭೋವಿ ಸಮುದಾಯದ ಯುವ ನಾಯಕ ಸಿದ್ದು ಬಂಡಿವಡ್ಡರ್ ಒತ್ತಾಯಿಸಿದ್ದಾರೆ.

ಮುಂದೆ ಓದಿ »