ಮಾಲ್ಗುಡಿ ಸ್ಪೆಷಲ್ ಬಡವರ ಯೋಜನೆಗಳು ಬೇಡ ಅನ್ನುವವರು ಸುಮ್ಮನೆ ಇರುವುದು ಒಳಿತು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕಡ್ಡಾಯ ಆಯ್ಕೆ ಕಾಯಕ್ರಮಗಳಲ್ಲ. ವೈಯಕ್ತಿಕವಾಗಿ ಬೇಡವೆನ್ನುವವರು ಅವುಗಳ ಪ್ರಯೋಜನ ಪಡೆಯದೆ ಸುಮ್ಮನೆ ಇದ್ದರಾಯಿತು. ಸುಖಾಸುಮ್ಮನೆ ಬೈಯುವುದೇಕೆ? ಮುಂದೆ ಓದಿ » April 9, 2024