ಕವಿ ಸಮಯ ದೇವರಲ್ಲಿ ದುಃಖಿತ ದಂಪತಿಗಳ ಮನವಿ ದೇವರಲ್ಲಿ ದುಃಖಿತ ದಂಪತಿಗಳ ಮನವಿ ಅತಿ ಓದಿದಂತಹ ಮಕ್ಕಳು ಕೊಡದಿದ್ದರೂ ಚಿಂತೆ ಇಲ್ಲನಮ್ಮ ದುಃಖಗಳಿಗೆ ಸ್ಪಂದಿಸುವಂತಹ ಸೂಕ್ಷ್ಮತೆಯುಳ್ಳಮಕ್ಕಳನ್ನು ಕೊಡು ದೇವ ಅತಿಯಾದ ಶ್ರೀಮಂತಿಕೆ ಮಕ್ಕಳಿಗೆ ಕೊಡದಿದ್ದರೂ ಚಿಂತೆ ಮುಂದೆ ಓದಿ » November 11, 2024