
ರಾಜಕೀಯ
ಬಿ.ಬಿ.ಎಂ.ಪಿ.ಚುನಾವಣೆ ನಿಲ್ಲಸಲಾಗುವುದಿಲ್ಲ; ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೇಟು: ಡಿ.ಕೆ.ಶಿವಕುಮಾರ್
ಬೆಂಗಳೂರು: ಬಿ.ಬಿ.ಎಂ.ಪಿ. ಚುನಾವಣೆ ವಾರ್ಡ್ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿಲ್ಲ, ರಾಜಕೀಯ ಸೇಡು ತೀರಿಸಲು ಮೀಸಲಾತಿ ಮಾಡಿದ್ದಾರೆ. 2 ವರ್ಷದಿಂದ ಬಿ.ಬಿ.ಎಂ.ಪಿ.ಚುನಾವಣೆ ನಡೆದಿಲ್ಲ, ಚುನಾವಣೆ ನಿಲ್ಲಿಸಲಾಗುವುದಿಲ್ಲ ನಡೆದೆ ನಡೆಯುತ್ತದೆ