
ರಾಜಕೀಯ
ಅವೈಜ್ಞಾನಿಕ ವಾರ್ಡ್ ವಿಂಗಡಣೆ ಆರೋಪ: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮೌನ ಪ್ರತಿಭಟನೆ
ಬೆಂಗಳೂರು: ಬಿ.ಬಿ.ಎಂ.ಪಿ. 243 ವಾರ್ಡ್ ವಿಂಗಡಣೆಯನ್ನು ಸಮರ್ಪಕವಾಗಿ ವಿಂಗಡನೆ ಮಾಡಿದ್ದರೆ ಸಾರ್ವಜನಿಕರಿಗೆ ಸುಲಭವಾಗಿ ಆಡಳಿತ ತಲುಪುತ್ತಿತ್ತು. ಆದರೆ ರಾಜಕಾರಣಿಗಳ ಮಾತು ಕೇಳಿ ಅಧಿಕಾರಿಗಳು ಅಸಮರ್ಪಕ ವಾರ್ಡ್ ವಿಂಗಡಣೆ