#bbasavalingappa #VSrinivasPrasad #Harshavardhan #digitallibrary #nanjangud #education

ರಾಜಕೀಯ

ಬಿ.ಬಸವಲಿಂಗಪ್ಪನವರು ಭೇಟಿ ನೀಡಿದ ಸ್ಥಳದಲ್ಲಿ ಮೊಮ್ಮಗನಿಂದ ಗ್ರಂಥಾಲಯ ನಿರ್ಮಾಣ

ಮೈಸೂರು: ನಂಜನಗೂಡು ಕ್ಷೇತ್ರದ ‘ಕಣೇನೂರು’ ಗ್ರಾಮದಲ್ಲಿ ಅಂದಾಜು ₹10 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡದ ಟಜಿಟಲ್ ಲೈಬ್ರರಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ‘ಬಿ.ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದ್ದಾರೆ.

ಮುಂದೆ ಓದಿ »