
ರಾಜಕೀಯ
ಬಸವೇಶ್ವರರ ಚಿಂತನೆ, ಆದರ್ಶಗಳು ಇಂದಿಗೂ ಸಹ ಶಾಶ್ವತವಾಗಿ ನೆಲೆ ನಿಂತಿವೆ: ವಿ.ಸೋಮಣ್ಣ
ಬೆಂಗಳೂರು: ಕಾಯಕವೇ ಕೈಲಾಸ, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ವಿಶ್ವದ ಮೊಟ್ಟ ಮೊದಲು ಪ್ರಜಾಪ್ರಭುತ್ವ ಸ್ಥಾಪಕ, ಮಾನವತಾವಾದಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ