ಸಿನಿಮಾ ಫೋಟೋ ಕೆಟ್ಟ ದಿನಗಳ ಒಂದು ಒಳ್ಳೆಯ ಚಿತ್ರ ‘’ಪೋಟೊ’’ ಸಿನೆಮಾವನ್ನು ನೋಡುತ್ತಿದ್ದಾಗ ಥಿಯೇಟರಿನ ತೆರೆಯ ಮೇಲೆ ಮಾತ್ರವಲ್ಲ ನಮ್ಮ ಮನಸ್ಸಿನ ತೆರೆಯ ಮೇಲೆಯೂ ಒಂದು ಚಿತ್ರ ಓಡುತ್ತಿರುತ್ತದೆ. ಅದು ಕೊರೊನಾ ದಿನಗಳ ಜನರ ಸಾವು, ನೋವು, ಮುಂದೆ ಓದಿ » March 22, 2024