
ರಾಜಕೀಯ
ವೀರಾವೇಶದಿಂದ ಹೋರಾಡಲು ಶಕ್ತಿಯಿಲ್ಲದ ಹೇಡಿ ಬಿಜೆಪಿಯವರಿಂದ ಬೆನ್ನಿಗೆ ಇರಿಯುವ ಕೆಲಸ: ದಿನೇಶ್ ಗುಂಡೂರಾವ್
ಚುನಾವಣಾ ರಣರಂಗದಲ್ಲಿ ಮುಖಾಮುಖಿಯಾಗಿ ವೀರಾವೇಶದಿಂದ ಹೋರಾಡಲು ಶಕ್ತಿಯಿಲ್ಲದ ಹೇಡಿ ಬಿಜೆಪಿಯವರು ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗ, ಇಡಿ, ಸಿಬಿಐ, ಐಟಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು