
ರಾಜಕೀಯ
ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದರೆ ಬಿಜೆಪಿ ಪಾಠ ಕಲಿಸಲಿದೆ: ಡಾ ಅಶ್ವಥ್ ನಾರಾಯಣ
ಬೆಂಗಳೂರು: ಪಡಿತರ ವ್ಯವಸ್ಥೆ ಸರಿಪಡಿಸುವ ಹೆಸರಿನಲ್ಲಿ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದರೆ ಬಿಜೆಪಿ ಜನಸಮಾನ್ಯರೊಂದಿಗೆ ರಸ್ತೆಗಿಳಿದು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಎಚ್ಚರಿಕೆ
