ಅಪರಾಧ ಹುನ್ನೂರು ವರ್ತಕರ ಹತ್ಯೆಗೆ ಸಂಚು ರೂಪಿಸಿದ್ದ ಐವರು ಸುಪಾರಿ ಹಂತಕರ ಬಂಧನ ಬಾಗಲಕೋಟೆ: ಹುನ್ನೂರಿನ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಐವರು ಸುಪಾರಿ ಹಂತಕರನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಣದಾಳದ ಕಿರಣ ಭೀಮಪ್ಪ ಚಿಗರಿ, ಬಸ್ತವಾಡದ ಮುಂದೆ ಓದಿ » July 23, 2023