ಸಂಸ್ಕೃತಿ ಮೊಗಳ್ಳಿ ಗಣೇಶ್ ಅಗಲಿಕೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಶ್ರೀಯುತ ಮೊಗಳ್ಳಿ ಗಣೇಶ್ ಅವರು ಕನ್ನಡದ ಪ್ರತಿಭಾವಂತ ಲೇಖಕರು. ನಾನು ಮೈಸೂರಿಗೆ ಬಂದಾಗ ಕೆಲ ವರ್ಷ ಇಲ್ಲಿಯೇ ಇದ್ದರು. ಅನಂತದಲ್ಲಿ ಅವರು ಹಂಪಿಗೆ ಪಯಣ ಬೆಳೆಸಿದರು. ಗಣೇಶ್ ಮುಂದೆ ಓದಿ » October 10, 2025