ರಾಜಕೀಯ ಆರಗ ಜ್ಞಾನೇಂದ್ರರೂ, ಹಂದಿ ಮಾಂಸವೂ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರ ಮನವಿ ಗಮನ ಸೆಳೆಯುವಂತದ್ದು. ‘ಹಂದಿ ಮಾಂಸವನ್ನು ತಿನ್ನುವುದಕ್ಕೆ ಬಿಡಿ’ ಎಂದು ಅವರು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಓದಿ » December 10, 2023