ಉದ್ಯೋಗ ಉದ್ಯಮಶೀಲತೆ, ಸ್ವಸಹಾಯ ಗುಂಪುಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಬಳ್ಳಾರಿ: ಕುರುಗೋಡು ಪುರಸಭೆ ವತಿಯಿಂದ 2024-25ನೇ ಸಾಲಿಗೆ ಡೇ-ನಲ್ಮ್ ಯೋಜನೆಯ ಉಪಘಟಕಗಳ ಅಡಿ ವ್ಯಕ್ತಿಗತ ಉದ್ದಿಮೆಶೀಲತೆ ಹಾಗೂ ಗುಂಪು ಚಟುವಟಿಕೆ ಕೈಗೊಳ್ಳಲು ಸ್ವ-ಸಹಾಯ ಗುಂಪುಗಳು ಮತ್ತು ಎಸ್ಹೆಚ್ಜಿ ಮುಂದೆ ಓದಿ » June 19, 2024