ಸಂಸ್ಕೃತಿ ಕನ್ನಡ ನಾಡು ನುಡಿಯ ಘನತೆಯನ್ನ ಎತ್ತಿಹಿಡಿದವರು ಅರಬಗಟ್ಟೆ ಅಣ್ಣಪ್ಪ ನನಗೆ ತರಬೇತಿಯೊಂದರಲ್ಲಿ ಸಿಕ್ಕ ಕವಿಮಿತ್ರ. ತರಬೇತಿಯ ಎಲ್ಲ ಕಾರ್ಯಚಟುವಟಿಕೆಗಳನ್ನ ಆಳವಾಗಿ ಗ್ರಹಿಸುತ್ತ ಸುಮ್ಮನೆ ಕೂರುತ್ತ ನನಗೆ ಹತ್ತಿರವಾದವರು. ವಾಟ್ಸಪ್ ನಲ್ಲಿ ನಿರಂತರವಾಗಿ ತಾವು ಬರೆದ ಮುಂದೆ ಓದಿ » November 16, 2023