ರಾಜಕೀಯ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಹತ್ತು ವರ್ಷಗಳನ್ನು ಪೂರೈಸಿದ ಕೇಂದ್ರ ಸರ್ಕಾರದ ಸಾಧನೆ! 2014ರಿಂದ 2024ರ ತನಕ ಕಳೆದ ಹತ್ತು ವರ್ಷದ ಅವಧಿಯಲ್ಲಿ ವಿರೋಧ ಪಕ್ಷದವರು ಮತ್ತು ಜನಸಾಮಾನ್ಯರು ಎತ್ತಿದಂತಹ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಕಡೆಗೆ ಗಮನವನ್ನೇ ಹರಿಸದೆ ವಿಷಯಾಂತರವನ್ನ ಮಾಡಿ ಮುಂದೆ ಓದಿ » March 11, 2024