ರಾಜಕೀಯ ಸಾಮಾಜಿಕ ನ್ಯಾಯದ ಪತ್ರಿಕೋದ್ಯಮವನ್ನು ಆರಂಭಿಸಿದ ಮೊದಲ ಪರ್ತಕರ್ತ ಅಂಬೇಡ್ಕರ್ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ 1920 ಜನವರಿ 31 ರಂದು ಬಾಬಾಸಾಹೇಬರು ‘ಮೂಕನಾಯಕ’ ಪತ್ರಿಕೆಯನ್ನು ಸ್ಥಾಪಿಸುವ ಮೂಲಕ ಪತ್ರಿಕೋದ್ಯಮದಲ್ಲಿ ದೇಶದ ದಮನಿತ ಸಮುದಾಯಗಳಿಗೆ ದನಿಯನ್ನು ನೀಡಿದರು. ಮುಂದೆ ಓದಿ » January 31, 2023