
ರಾಜಕೀಯ
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಚುನಾವಣಾ ಬಾಂಡ್ ಗಳು
ಸ್ವಾತಂತ್ರ್ಯೋತ್ತರ ಭಾರತದ ಬಹು ದೊಡ್ಡ ಘಟನೆಯಾಗಿರುವ ಚುನಾವಣಾ ಬಾಂಡ್‌ಗಳ ಅಕ್ರಮವನ್ನು ಬಯಲಿಗೆಳೆದದ್ದು ಅಹಮದಾಬಾದಿನ ʼಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಎಂಬ ಸಂಸ್ಥೆ. ಈ ಸಂಸ್ಥೆಯನ್ನು ೧೯೯೯ರಲ್ಲಿ