ಸಿನಿಮಾ ನಾನಿನ್ನೂ ತಾಯಿಯಾಗಿಲ್ಲ ಎಂದ ನಟಿ ತಾಪ್ಸಿ ಪನ್ನು ಮುಂಬೈ: ನಾನು ಇನ್ನೂ ಗರ್ಭಿಣಿಯಾಗಿಲ್ಲ. ಹಾಗಾಗಿ ಇನ್ನು ಮದುವೆಯಾಗಿಲ್ಲ. ಒಂದು ವೇಳೆ ಆದರೆ ನಿಮಗೆಲ್ಲರಿಗೂ ತಿಳಿಸುತ್ತೇನೆ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ಬೋಲ್ಡ್ ಆಗಿ ರಿಪ್ಲೈ ಮುಂದೆ ಓದಿ » July 18, 2023