#Accompanying #ground #nsashok #manjunathlatha #bookpromotion

ಬುಕ್ ಪ್ರಮೋಷನ್

ನೆಲದೊಡನಾಟದೊಡನೆ ಒಡನಾಡುತ್ತಾ…

ಚಿಕ್ಕಬಳ್ಳಾಪುರ ಜಿಲ್ಲೆಯ ಪುಟ್ಟ ಊರೊಂದರಿಂದ ಬಂದ ಎನ್.ಎಸ್. ಅಶೋಕ್ ನನಗೆ ಇತ್ತೀಚೆಗಷ್ಟೇ ಪರಿಚಯವಾದವರು. ಬಡತನದೊಟ್ಟಿಗೆ ಓದುವ ಹಂಬಲದ ಶ್ರೀಮಂತಿಕೆಯನ್ನು ಇಷ್ಟಿಷ್ಟೇ ಕೂಡಿಸಿಟ್ಟುಕೊಂಡು ಬೆಳೆದ ಅಶೋಕ್ ಮಾತಾಡಿಸಿದಷ್ಟೂ ಮೃದ್ವಂಗಿಯಂತಹ

ಮುಂದೆ ಓದಿ »