ರಾಜಕೀಯ 39 ಶಾಸಕರಿಗೆ ನಿಗಮ, ಮಂಡಳಿ ಅಧಿಕಾರ ಬೆಂಗಳೂರು: ಸುಗಮ ಆಡಳಿತ ಹಾಗೂ ಶಾಸಕರ ಅಸಮಾಧಾನ ತಣಿಸುವ ದೃಷ್ಟಿಯಿಂದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಮೊದಲ ಹಂತದಲ್ಲಿ 39 ಶಾಸಕರಿಗೆ ಅಧಿಕಾರ ಸಿಗಲಿದೆ. ಮುಂದೆ ಓದಿ » November 29, 2023