ವಿಚಾರ ಮಂಟಪ ವೇದವ್ಯಾಸ ಕಾಮತ್ ಅವರೇ 11 ಕೋಟಿಯಲ್ಲಿ ಮುಗಿಸಿದ ಕಾಮಗಾರಿ ಯಾವುದೆಂದು ಸ್ಪಷ್ಟಪಡಿಸಿ ಬಜಾಲ್ ವಾರ್ಡಿನ ಮುಖ್ಯರಸ್ತೆ ಸಹಿತ ಹಲವು ರೀತಿಯ ಅಭಿವೃದ್ಧಿ ಬೇಡಿಕೆಗಳನ್ನು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಘಟಕದ ನೇತೃತ್ವದಲ್ಲಿ ನಾಳೆ ನಡೆಯುವ ಪ್ರತಿಭಟನೆಗೆ ಬಜಾಲ್ ವಾರ್ಡಿನ ಜನತೆಯಿಂದ ಹರಿದು ಮುಂದೆ ಓದಿ » February 10, 2025