ಮರ

ಕವಿ ಸಮಯ

ಮರ

ಮರ ೧ಹಣ್ಣೆಲೆ ಉದುರುವಾಗಮರದ ಚಿಗುರೆಲೆ ನಗುವುದಂತೆ! ಗೊತ್ತಿಲ್ಲ;ಇದ್ದರೂ ಇರಬಹುದು?‘ಹಣ್ಣೆಲೆ ನೆಲಕ್ಕಿಳಿದು ಕಳಿತರೇತನ್ನ ನಗುವಿಗೆ ಬನಿ’ ಎಂದುಅಸುಳೆ ಎಳೆಯ ಎಲೆಗೆ ಅರಿವಾಗದಿರಬಹುದು ಆಗಾಗ; ಉದುರುವ, ಮುರಿದು ಬೀಳುವಎಲೆಗಳು, ಕೊನೆಗಳು.ಗಾಳಿ

ಮುಂದೆ ಓದಿ »