ಜಿಲ್ಲಾ ಸುದ್ದಿ ನಮ್ಮ ಶಾಲೆಯ ಮಕ್ಕಳು ಸೃಜಿಸಿದ ಜೀವಕಾವ್ಯ ಇದೆಲ್ಲವೂ ಪ್ರಾರಂಭವಾಗಿದ್ದು ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಿಂದ ದೊರೆತ ಬೊಗಸೆ ಪ್ರೇರಣೆಯಿಂದ. ಸಹೋದರಿ ರೂಪ ಹಾಸನರವರ ಮಾರ್ಗದರ್ಶನದಿಂದ. ಈಗ್ಗೆ ಏಳು ವರ್ಷಗಳ ಹಿಂದೆ ಬರಡಾಗಿದ್ದ ಈ ಮುಂದೆ ಓದಿ » October 18, 2023