ಕವಿ ಸಮಯ
ಮುಜಾಫರ್ ಅಸಾದಿ
ಮುಜಾಫರ್ ಅಸಾದಿ ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ ಬಿತ್ತರಎಲ್ಲವೂ ಪದಪುಂಜಗಳ

ಮುಜಾಫರ್ ಅಸಾದಿ ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ ಬಿತ್ತರಎಲ್ಲವೂ ಪದಪುಂಜಗಳ

ಒಂದಷ್ಟು ಕರುಣಿ ಇರಲಿ ಎಲ್ಲ ದೇಹಗಳಿಗೆ ಜೀವ ಕೊಡುವವನು ನೀನೆಎಲ್ಲಾ ದೇಹಗಳ ಜೀವ ಕಸಿದುಕೊಳ್ಳುವವನು ನೀನೆಇರಲಿ ಒಂದಷ್ಟು ಕರುಣೆಕುಣಿದು ಕುಪ್ಪಳಿಸುವ ಪುಟ್ಟ ಕಂದಮ್ಮಗಳ ವಿಚಾರದಲ್ಲಿಇರಲಿ ಕರುಣೆಇನ್ನೂ ಬಾಳಿ
ಸತ್ತ ಕವಿಯ ಸುತ್ತ ದಶಕಗಳ ಕಾಲ ಕವಿತೆಗಳ ಹೆತ್ತು ಹೊತ್ತುಸುಸ್ತಾದ ಕವಿ ಸತ್ತ ಮಾರನೆಯ ದಿನಎಲ್ಲೆಲ್ಲೂ ಅದೇ ಸುದ್ದಿ ಸಮಾಚಾರಮಳೆ ನಿಂತ ಮೇಲೂ ಹನಿಗಳು ಸಾವಿರ ಆತನ