ರಾಜಕೀಯ ಆಪ್ ಸೇರಿದ ನಿರ್ದೇಶಕ, ನಿರ್ಮಾಪಕ ನಾರಿ ಶ್ರೀನಿವಾಸ್ ಬೆಂಗಳೂರು: ಚಂದನವನದ ನಿರ್ದೇಶಕ, ನಿರ್ಮಾಪಕ ಹಾಗೂ ಜೋಹಾರ್ ಪಬ್ಲಿಕೇಷನ್ಸ್ ಪ್ರಕಾಶಕ ನಾರಿ ಶ್ರೀನಿವಾಸ್ ಆಪ್ ಸೇರಿದರು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ಮುಂದೆ ಓದಿ » September 9, 2022