
ರಾಜಕೀಯ
ಭ್ರಷ್ಟ ಸರ್ಕಾರ ಮಾತ್ರ ಅಲ್ಲ, ಇದೊಂದು ಹೇಡಿ ಸರ್ಕಾರ: ಸಿದ್ದರಾಮಯ್ಯ
ವಿಧಾನಮಂಡಲದಲ್ಲಿ ನಮ್ಮನ್ನು ಎದುರಿಸಲಾಗದೆ ನಮಗೆ ಚರ್ಚೆಗೂ ಅವಕಾಶ ನೀಡದೆ ಅವಸರದಲ್ಲಿ ಅಧಿವೇಶನವನ್ನು ಕೊನೆಗೊಳಿಸಿದ್ದಾರೆ, ಜೊತೆಗೆ ಅಧಿವೇಶನವನ್ನು ವಿಸ್ತರಣೆ ಮಾಡಿ ಎಂಬ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಇದು ಭ್ರಷ್ಟ
