ರಾಜಕೀಯ RTGS ಪ್ರಥಮವಾಗಿ ಪರಿಚಯಿಸಿದ್ದು ನಮ್ಮ ಸರ್ಕಾರ: ಸಿದ್ದರಾಮಯ್ಯ ಬೆಂಗಳೂರು: ಫಲಾನುಭವಿಗಳಿಗೆ ಆರ್.ಟಿ.ಜಿ.ಎಸ್ ಮೂಲಕ ನೇರಪಾವತಿ ಮಾಡುವ ತಂತ್ರಾಂಶವನ್ನು ದೇಶದಲ್ಲಿಯೇ ಪ್ರಥಮ ಬಾರಿ ರೂಪಿಸಿ ಜಾರಿಗೆ ತಂದದ್ದು ನಮ್ಮ ಸರ್ಕಾರ. ಮುಖ್ಯಮಂತ್ರಿಯವರು ಇದು ತಮ್ಮ ಸಾಧನೆ ಎಂದು ಮುಂದೆ ಓದಿ » September 13, 2022