ಸಾಹಿತಿಗಳ ಮಾಹಿತಿ ಸುಬ್ಬು ಹೊಲೆಯಾರ್ ಸುಬ್ಬು ಹೊಲೆಯಾರ್ ಎಂದು ಪ್ರಸಿದ್ಧರಾಗಿರುವ ಹೆಚ್.ಕೆ. ಸುಬ್ಬಯ್ಯ ಅವರ ತಂದೆ ಕೋಮರಯ್ಯ, ತಾಯಿ ತಿಪ್ಪಮ್ಮ. 21.09.1962ರಂದು ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಜನಿಸಿದರು. ನೀನಾಸಂ ಹೆಗ್ಗೋಡಿನಲ್ಲಿ ಡಿಪ್ಲೊಮ ಇನ್ ಮುಂದೆ ಓದಿ » September 29, 2024